ನಾಗಕನ್ಯೆ, ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೭೫ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ ಮತ್ತು ರಾಜಶ್ರೀ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ವಿಷ್ಣುವರ್ಧನ್ ನಾಯಕಿ(ಯರು) = ರಾಜಶ್ರೀ ಭವಾನಿ ರಾಜಾನಂದ್ ಬಿ.ವಿ.ರಾಧ ತೂಗುದೀಪ ಶ್ರೀನಿವಾಸ್ == ಹಾಡಗಳು ==